ಡೇಟಿಂಗ್ ಮಾಡ್ತಿಲ್ಲ; ಸಾಂಡ್ರಾ

ರೈಯಾನ್ ರೆನಾಲ್ಡ್ ಜತೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ವರದಿಯನ್ನು ಸಾಂಡ್ರಾ ಬುಲ್ಲೋಕ್ ತಳ್ಳಿಹಾಕಿದ್ದಾರೆ. ರೈಯಾನ್ ತನ್ನ ಪತ್ನಿ, ನಟಿ ಸ್ಕಾರ್ಲೆಟ್ಟ್ ಜೋಹಾನ್ಸ್‌ನಗೆ ವಿಚ್ಚೇದನ ನೀಡಲು ಅರ್ಜಿ ದಾಖಲಿಸಿದ ಬೆನ್ನಲ್ಲೇ ಈ ಗಾಳಿಸುದ್ದಿ ಹಬ್ಬಿದೆ.

ವೆಬ್ದುನಿಯಾವನ್ನು ಓದಿ