ನೋವಿನಲ್ಲೂ ಗಾಬೋರ್ ನಗು

ಮಂಗಳವಾರ, 18 ಜನವರಿ 2011 (17:55 IST)
ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದ ದಂತಕಥೆ ನಟಿ ಝಾಸಾ ಝಾಸಾ ಗಾಬೋರ್ ಅವರ ಕಾಲನ್ನು ಕತ್ತರಿಸಿರುವ ವಿಷಯ ವಿಷಯವೇ ತಿಳಿದಿಲ್ಲ ಎಂದು ಪತಿ ತಿಳಿಸಿದ್ದು, ಗಾಬೋರ್ ಆರೋಗ್ಯ ಉತ್ತಮವಾಗಿರುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ