ಪೀಟರ್ 'ಸ್ಟೇಜ್‌'ಗೆ ವಾಪಸ್

ಆಪರೇಷನ್ ಮೂಲಕ ಕಿಡ್ನಿ ಸ್ಟೋನ್ ಅನ್ನು ತೆಗೆಯಿಸಿದ ನಂತರ ಖ್ಯಾತ ಪಾಪ್ ಸ್ಟಾರ್ ಪೀಟರ್ ಆಂಡ್ರೆ ಮತ್ತೆ ಕಾರ್ಯಕ್ರಮ ನೀಡಲಿದ್ದಾರೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ. ಆದರೆ ಅವರು ಕೇವಲ ಸಂಗೀತ ಹಾಡಲಿದ್ದು, ನೃತ್ಯ ಮಾಡುವುದಿಲ್ಲ ಎಂದು ವಿವರಿಸಿದೆ.

ವೆಬ್ದುನಿಯಾವನ್ನು ಓದಿ