ಬ್ರಿಟ್ನಿ ಸ್ಪಿಯರ್ಸ್ ಬೆತ್ತಲೆ ಚಿತ್ರ ಕೋರ್ಟ್ ಮೆಟ್ಟಿಲಲ್ಲಿ

ಹಾಲಿವುಡ್‌ನ ಪ್ರಖ್ಯಾತ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ತನ್ನ ಬೆತ್ತಲೆ ಚಿತ್ರಗಳನ್ನು ಕಳುಹಿಸಿ ಕಾಮಕೇಳಿಗೆ ಆಹ್ವಾನ ನೀಡಿದ್ದಳು ಎಂದು ಆಕೆಯ ಮಾಜಿ ಅಂಗರಕ್ಷಕ ಫರ್ನಾಂಡೊ ಫ್ಲೋರ್ಸ್ ನ್ಯಾಯಾಲಯವೊಂದರಲ್ಲಿ ಆರೋಪಿಸಿದ್ದಾನೆ.

ಸ್ವತಃ ಆಕೆಯೇ ತನ್ನ ಮೊಬೈಲ್‌ನಿಂದ ಅಶ್ಲೀಲ ಚಿತ್ರಗಳನ್ನು ತೆಗೆದು ನನ್ನ ನಂಬರಿಗೆ ಕಳುಹಿಸಿದಕ್ಕೆ ಸ್ಪಷ್ಟ ಪುರಾವೆಗಳು ತನ್ನ ಬಳಿ ಇರುವುದಾಗಿ ಆತ ಹೇಳಿಕೊಂಡಿದ್ದಾನೆ.

ಫರ್ನಾಂಡೊ ಬಳಿಯಿರುವ ಬ್ರಿಟ್ನಿಯ ಅಶ್ಲೀಲ ಚಿತ್ರಗಳು ನಿಜಕ್ಕೂ ಆಕೆಯ ಸಹಸ್ರ ಅಭಿಮಾನಿಗಳಿಗೆ ಶಾಕ್ ತರಿಸುವಂತದ್ದು ಎಂದು ಸನ್ ಪತ್ರಿಕೆ ವರದಿ ಮಾಡಿದೆ

ವೆಬ್ದುನಿಯಾವನ್ನು ಓದಿ