ಮನ್ರೋ ಫೋಸ್; ಕೆಲ್ಲೈ

ಸಿಂಗರ್ ಕೆಲ್ಲೈ ಓಸ್‌ಬೌರ್ನೆ ಮರ್ಲಿನ್ ಮನ್ರೋ ಸ್ಟೈಲ್‌ನಲ್ಲಿ ಕೋಸ್ಮೋಪೋಲಿಟನ್ ಮ್ಯಾಗಜಿನ್‌ಗೆ ಫೋಸ್ ಕೊಡುವುದಾಗಿ ತಿಳಿಸಿದ್ದಾಳೆ. ಇದು ನಿಜಕ್ಕೂ ಖುಷಿ ಕೊಡುವ ಸಂಗತಿಯೇ ಎಂಬುದು ಅಭಿಮಾನಿಗಳ ಮಾತು!

ವೆಬ್ದುನಿಯಾವನ್ನು ಓದಿ