ರೈಡ್ ದುಬಾರಿ ವಿಚ್ಚೇದನ

ಕೇಜ್ ಫೈಟರ್ ಅಲೆಕ್ಸ್ ರೈಡ್ ವಿವಾಹ ವಿಚ್ಛೇದನದ ಸೆಟ್ಲ್‌ಮೆಂಟ್‌ಗಾಗಿ ಪತ್ನಿ, ಮಾಜಿ ರೂಪದರ್ಶಿ ಕಾಟೈ ಪ್ರಿಸೆ ಬಳಿ ಒಂದು ಮಿಲಿಯನ್ ಡಾಲರ್ ಬೇಡಿಕೆ ಇಟ್ಟಿದ್ದಾರಂತೆ. ಅಬ್ಬಾ ದುಬಾರಿ ವಿಚ್ಛೇದನ ಅಂತ ಹುಬ್ಬೇರಿಸಬೇಡಿ.!

ವೆಬ್ದುನಿಯಾವನ್ನು ಓದಿ