ವಯಸ್ಸಾದರೆ ಚಿಂತೆಯಿಲ್ಲ; ವಿಕ್ಟೋರಿಯಾ ಬೆಕ್‌ಹ್ಯಾಮ್

ನನಗೆ ವಯಸ್ಸು ಹೆಚ್ಚಾಗುತ್ತಿದೆಯೆಂದು ಒಂಚೂರು ಆತಂಕ ಇಲ್ಲ ಎಂದಿದ್ದಾರೆ ಮಾಜಿ ಮಾದಕ ನಟಿ, ಗಾಯಕಿ ವಿಕ್ಟೋರಿಯಾ ಬೆಕ್‌ಹ್ಯಾಮ್‌.

ಮೂವರು ಮಕ್ಕಳನ್ನು ಹೊಂದಿರುವ ಗಾಯಕಿ ವಿಕ್ಟೋರಿಯಾ, ನಾನು ಸಂತೋಷದಿಂದಲೇ ಇದ್ದೇನೆ, ಇದಕ್ಕೆ ನನ್ನ ಜೀವಾಳ ಸಂಗಾತಿ ಡೇವಿಡ್ ಬೆಕ್‌ಹ್ಯಾಮ್ ಕೂಡ ಕಾರಣ ಎಂದಿದ್ದಾರೆ.

ಗರ್ಭವತಿಯಾಗಿರುವ ಮೂವತ್ತಾರು ವರ್ಷದ ವಿಕ್ಟೋರಿಯಾ ಬೆಕ್‌ಹ್ಯಾಮ್ ಮನೆಯಲ್ಲಿ ಮಕ್ಕಳೊಂದಿಗೆ ನಗುನಗುತಾ ನಲಿದಾಡುತ್ತಿರುವುದರಿಂದ ಮನಸ್ಸು ಪ್ರಶಾಂತವಾಗಿದೆ ಎಂದಿರುವುದನ್ನು ನ್ಯೂಯಾರ್ಕ್ ಡೈಲಿ ನ್ಯೂಸ್ ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ