ವಿಕ್ಟೋರಿಯಾ ಪ್ರೆಗ್ನೆಂಟ್

ಸೆಲೆಬ್ರಿಟಿ ದಂಪತಿಗಳಾದ ಡೇವಿಡ್ ಮತ್ತು ವಿಕ್ಟೋರಿಯಾ ಬೆಕ್‌ಹಾಮ್ ಇದೀಗ ನಾಲ್ಕನೇ ಮಗುವಿನ ಜನನದ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದಾರೆ. ಮೂರು ಗಂಡು ಮಕ್ಕಳನ್ನು ಹೊಂದಿರುವ ದಂಪತಿಗಳು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರಂತೆ!

ವೆಬ್ದುನಿಯಾವನ್ನು ಓದಿ