ಸೂಪರ್ ಮ್ಯಾನ್ ಪ್ರಿಯತಮೆಯಾಗಿ ಎಮಿ ಆಡಮ್ಸ್...

PR
ಇತ್ತೀಚೆಗಷ್ಟೆ 'ದಿ ಫೈಟರ್' ಚಿತ್ರದ ಉತ್ತಮ ಸಹಾಯಕ ನಟನೆಗೆ ಆಸ್ಕರ್ ಪ್ರಶಸ್ತಿ ಪಡೆದಿದ್ದ ಎಮಿ ಆಡಮ್ಸ್ ಈಗ ಮತ್ತೊಂದು ಸಾಹಸಮಯ ಚಿತ್ರಕ್ಕೆ ಕೈ ಹಾಕಿದ್ದಾರೆ.

'ಮ್ಯಾನ್ ಆಫ್ ದ ಸ್ಟೀಲ್' ಚಿತ್ರದಲ್ಲಿ ಸೂಪರ್ ಮ್ಯಾನ್‌ನ ಪ್ರಿಯತಮೆಯ ಪಾತ್ರದಲ್ಲಿ ನಟಿಸಲಿದ್ದಾರೆ.

ಹಾಲಿವುಡ್‌ನ ಅದ್ವಿತೀಯ ನಟರಾದ ಹೆನ್ರಿ ಕೆವಿಲ್, ಕೆವಿನ್ ಕೊಸ್ಟ್‌ನರ್, ಡಿಯಾನ್ ಲೇನ್ ಅವರ ಸಮಾಗಮದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಝಾಕ್ ಸ್ನೈಡರ್ ನಿರ್ದೇಶಕ.

ವೆಬ್ದುನಿಯಾವನ್ನು ಓದಿ