ಸೂಪರ್‌ಮ್ಯಾನ್ ನಿರ್ದೇಶಿಸಲಾರೆ: ಬೆನ್

ಹಾಲಿವುಡ್‌ನ ಖ್ಯಾತ ನಟ, ನಿರ್ದೇಶಕ ಬೆನ್ ಅಫ್ಲೆಕ್ ನೂತನ ಸೂಪರ್‌ಮ್ಯಾನ್ ಸಿನಿಮಾ ನಿರ್ದೇಶಿಸುವ ಆಫರ್ ಅನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ತನ್ನ ಆರಂಭಿಕ ನಿರ್ದೇಶನದ ಕಾಲದಲ್ಲಿ ಈ ಸಿನಿಮಾ ನಿರ್ದೇಶಿಸುವ ಧೈರ್ಯ ತನಗಿಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ