ಗಂಡನಿಗೆ ಸೆಕ್ಸ್ ಒಲ್ಲೆನೆನ್ನುವುದೂ ಕಿರುಕುಳವಂತೆ!
ಕೌಟುಂಬಿಕ ಕಿರುಕುಳದ ಕಾನೂನಿಗೆ ತಿದ್ದುಪಡಿ ತರುವ ವಿದೇಯಕವೊಂದನ್ನು ಚರ್ಚಿಸುತ್ತಿದ್ದಾಗ ಅವರು ಆವೇಷದಿಂದ ಈ ರೀತಿ ಹೇಳಿದ್ದಾರೆ. ಶಾಸಕರ ಈ ಹೇಳಿಕೆಗೆ ಮಹಿಳಾವಾದಿಗಳಿಂದ ಸರಿಯಾಗಿಯೇ ತಿರುಗೇಟು ಸಿಕ್ಕಿದೆ. ಗಂಡ ಕರೆದ ತಕ್ಷಣ ಹೆಂಡತಿ ಸೆಕ್ಸ್ ಗೆ ಸಮ್ಮತಿಸಬೇಕೆಂದಿಲ್ಲ. ಅದು ಮಹಿಳೆಯರ ಹಕ್ಕು. ಇಂತಹವರೆಲ್ಲಾ ನಮ್ಮನ್ನು ಆಳುತ್ತಾರೆ ಎಂದು ಮಹಿಳಾ ಸಂಘಟನೆಗಳು ಚೆ ಮೊಹಮ್ಮದ್ ಗೆ ತಪರಾಕಿ ನೀಡಿದ್ದಾರೆ.