ಮೋದಿ ಜತೆ ಸೆಲ್ಫೀ ತೆಗೆದು ಎಷ್ಟು ಚಂದ ಕಾಣ್ತಾರಲ್ವಾ ಅಂದ್ರು ಆಸ್ಟ್ರೇಲಿಯಾ ಪ್ರಧಾನಿ ಮೋರಿಸನ್
ಈ ಫೋಟೋ ಈಗ ವೈರಲ್ ಆಗಿದೆ. ಜನ ಸಾಮಾನ್ಯರು ಹೀಗೆ ಅಪರೂಪಕ್ಕೆ ಸ್ನೇಹಿತರನ್ನು ಭೇಟಿಯಾದಾಗ ಸೆಲ್ಫೀ ತೆಗೆದು ಪೋಸ್ಟ್ ಮಾಡುವುದು ಸಾಮಾನ್ಯ. ಆದರೆ ಎರಡು ದೇಶಗಳ ಮುಖ್ಯಸ್ಥರು ಈ ರೀತಿ ಸೆಲ್ಫೀ ತೆಗೆದು ಸ್ನೇಹಿತರಂತೆ ಪ್ರಕಟಿಸುವುದು ಅಪರೂಪವಾಗಿದೆ.