ನಾಯಿ ಗೊಂಬೆ ನುಂಗಿ ಕುಂಯ್ ಕುಂಯ್ ಅಂತಿದ್ದಾನೆ ನೋಡಿ(ವಿಡಿಯೋ)

ಶುಕ್ರವಾರ, 19 ಆಗಸ್ಟ್ 2016 (14:15 IST)
ಪುಟ್ಟ ಮಕ್ಕಳು ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಂಡು ಆವಾಂತರ ಸೃಷ್ಟಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಪ್ರಾಣಾಪಾಯಕ್ಕೂ ಸಿಲುಕುತ್ತಾರೆ. ಈತ ಅಷ್ಟು ಚಿಕ್ಕ ಮಗುವೇನಲ್ಲ. ಹದಿಹರೆಯದ ಹುಡುಗನಾತ. ಗೊಂಬೆಯೊಂದನ್ನು ನುಂಗಿ ಬಿಟ್ಟಿದ್ದಾನೆ. ಮುಂದೇನಾಯ್ತು ನೀವೇ ಓದಿ..ನೋಡಿ..

ಅಮೇರಿಕಾದ ನಿವಾಸಿಯಾದ ಆಂಥೋನಿ ಎಂಬ ಹುಡುಗ ಆಟವಾಡುವ ಗೊಂಬೆಯನ್ನೇ ನುಂಗಿದ್ದಾನೆ. ಹೀಗಾಗಿ ಆತ ಪ್ರತಿಯೊಂದ ಉಸಿರು ತೆಗೆದುಕೊಳ್ಳುವಾಗ ಹೊಟ್ಟೆಯಿಂದ ಕುಂಯ್ ಕುಂಯ್ ಶಬ್ಧ ಬರತೊಡಗಿದೆ.
 
ಈ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, 9 ಮಿಲಿಯನ್‌ಗಿಂತ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.

 
 

ವೆಬ್ದುನಿಯಾವನ್ನು ಓದಿ