ಕೊರೊನಾದ ಹೊಸ 6 ಲಕ್ಷಣಗಳು ಪತ್ತೆ

ಮಂಗಳವಾರ, 28 ಏಪ್ರಿಲ್ 2020 (10:43 IST)
Normal 0 false false false EN-US X-NONE X-NONE

ಅಮೇರಿಕಾ : ಅಮೇರಿಕಾದ ತಜ್ಞರ ತಂಡವೊಂದು ವಿಶ್ವದಾದ್ಯಂತ ಮಾರಣಹೋಮ ನಡೆಸುತ್ತಿರುವ ಕೊರೊನಾದ 6 ಹೊಸ ಲಕ್ಷಣಗಳನ್ನು ಪತ್ತೆಹಚ್ಚಿದ್ದಾರೆ.


 

 

ಇಲ್ಲಿಯವರೆಗೆ ಕೊರೊನಾ ಸೋಂಕಿತ ವ್ಯಕ್ತಿಗೆ ಜ್ವರ, ಶೀತ, ಕೆಮ್ಮು, ಲಕ್ಷಣ್ಳನ್ನು ಕಂಡುಬರುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಅಮೇರಿಕಾದ ತಜ್ಞರು ಕೊರೊನಾದ ಹೊಸ 6 ಲಕ್ಷಣಗಳನ್ನು ಪತ್ತೆ ಹಚ್ಚಿದ್ದಾರೆ. ಚಳಿ, ಮೈನಡುಕ, ತಲೆನೋವು, ಗಂಟಲು ಬೇನೆ, ರುಚಿ ಮತ್ತುವಾಸನೆ ಗ್ರಹಿಕೆಯ ಅನುಭವವಾಗುವುದನ್ನು ಕೂಡ ಕೊರೊನಾ ಲಕ್ಷಣ ಎಂಬುದಾಗಿ ಸಂಶೋಧನೆ ಮೂಲಕ ಕಂಡುಕೊಂಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ