ಪೊಲೀಸರಿಂದ ಕಪ್ಪು ವರ್ಣೀಯರ ಹತ್ಯೆ ಪ್ರಕರಣ; ಅಮೇರಿಕಾದಲ್ಲಿ ಮಂಡಿಯೂರಿ ಕ್ಷಮೆಯಾಚಿಸಿದ ಪೊಲೀಸರು

ಮಂಗಳವಾರ, 2 ಜೂನ್ 2020 (09:27 IST)
ಅಮೇರಿಕಾ : ಪೊಲೀಸರಿಂದ ಕಪ್ಪು ವರ್ಣೀಯರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾದಲ್ಲಿ ಪೊಲೀಸರು ಧರಣಿನಿರತರಲ್ಲಿ ಕ್ಷಮೆಯಾಚಿಸಿದ್ದಾರೆ.


ಕಪ್ಪು ವರ್ಣದ ವ್ಯಕ್ತಿಯೊರ್ವನನ್ನು ಪೊಲೀಸರು ಹೊಡೆದು ಹತ್ಯೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅಮೇರಿಕಾದಲ್ಲಿ  ಕೊರೊನಾ ಭೀತಿ ಇದ್ದರೂ ಅದನ್ನು ಲೆಕ್ಕಿಸದೆ ಜನರು ಪ್ರತಿಭಟನೆ ಹಿಂಸಾತ್ಮಕ ನಡೆಸಿದ್ದಾರೆ.


ಇದೀಗ  ಪ್ರತಿಭಟನಾಕಾರರ ಎದುರು ಮಿನ್ನಿಪೊಲೀಸ್ ನಗರದ  ಪೊಲೀಸರು ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ಆದಕಾರಣ ಜನರು ಧರಣಿ ಕೈಬಿಟ್ಟು ಪೊಲೀಸರನ್ನು ಆಲಂಗಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ