ಬೆತ್ತಲಾಗಿ ಓಡಾಡುತ್ತಿದ್ದ ಮಾಡೆಲ್ ಬಂಧನ.. ಟವಲ್ ಕೊಟ್ಟ ಪೊಲೀಸಪ್ಪನಿಗೇ ಬಿತ್ತು ಗೂಸಾ
ಮ್ಯಾನೇಜರ್ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು, ಮಾಡೆಲ್`ಗೆ ಮಾನ ಮುಚ್ಚಿಕೊಳ್ಳಲು ಟವೆಲ್ ಕೊಟ್ಟಿದ್ದಾರೆ. ಆದರೆ, ಅದನ್ನ ಪೊಲಿಸ್ ಅಧಿಕಾರಿಯ ಮುಖದ ಮೇಲೆಸೆದ ಮಾಡೆಲ್ ಕಾಲಿನಿಂದ ಒದ್ದಿದ್ದಾಳೆಂದು ಆರೋಪಿಸಲಾಗಿದೆ.