Pakistan: ಗನ್ ಜತೆ 200 ಕೈದಿಗಳು ಪರಾರಿ, ಜೈಲಿನಲ್ಲೇ ಹೀಗಾದ್ರೇ ಇನ್ನೇನ್ ಕತೆ
ತನಿಖಾ ತಂಡವು ಮಲಿರ್ ಜೈಲಿನ ಬ್ಯಾರಕ್‌ಗಳು ಮತ್ತು ಕಚೇರಿಗಳು ಸೇರಿದಂತೆ ವಿವಿಧ ಸ್ಥಳಗಳಿಂದ ಪುರಾವೆಗಳನ್ನು ಸಂಗ್ರಹಿಸುತ್ತಿದೆ, ಶಸ್ತ್ರಾಸ್ತ್ರ ದೋಚುವ ಘಟನೆಯ ಬಗ್ಗೆ ಕೈದಿಗಳನ್ನು ಪ್ರಶ್ನಿಸುತ್ತಿದೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ.