ಹೆಂಡತಿಯ ಮೇಲೆ ರೇಪ್: ಆರೋಪಿಯ ಅದನ್ನೇ ಕಟ್ ಮಾಡಿದ ಪತಿ

ಸೋಮವಾರ, 27 ನವೆಂಬರ್ 2023 (13:12 IST)
ಹೆಂಡತಿ ಹಾಗೂ ಗೆಳೆಯರೊಂದಿಗೆ ಪತಿ ಹೋಟೆಲ್ ವೊಂದಕ್ಕೆ ಹೋಗಿದ್ದರು. ಆ ಬಳಿಕ ಪತ್ನಿ ಮನೆಯತ್ತ ಹೊರಟಿದ್ದಾಳೆ.ಹೀಗಾಗಿ ಒಬ್ಬಳೇ ನಡೆದು ಹೋಗುತ್ತಿರೋದನ್ನು ನೋಡಿದ ಕಾಮುಕ ಯುವಕನೊಬ್ಬ ಆಕೆಯ ಬಾಯಿ ಮುಚ್ಚಿ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಇದನ್ನು ಕಂಡ ಪತಿ ಆರೋಪಿಗೆ ತಕ್ಕ ಶಿಕ್ಷೆ ಕೊಟ್ಟಿರುವ ಘಟನೆ ವರದಿಯಾಗಿದೆ,
 
ತನ್ನ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಭೂಪನೊಬ್ಬನ ಗುಪ್ತಾಂಗವನ್ನೇ ಪತಿಯೊಬ್ಬ ಕತ್ತರಿಸಿರೋ ಘಟನೆ ನಡೆದಿದೆ.
 
ಇದನ್ನು ನೋಡಿದ ಗಂಡ, ಅತ್ಯಾಚಾರಕ್ಕೆ ಯತ್ನಿಸಿರೋ ಕಾಮುಕನ ಮರ್ಮಾಂಗವನ್ನೇ ಕಟ್ ಮಾಡಿದ್ದಾನೆ.ಸ್ಪಾಸ್ ಕಿನ್ ಆರೋಪಿಯಾದರೆ, ಇವ್ಚೆಂಕ್ ಮರ್ಮಾಂಗ ಕಳೆದುಕೊಂಡವನಾಗಿದ್ದಾರೆ. ಅಂದ್ಹಾಗೆ ಈ ಘಟನೆ   ಯೂರೋಪಿನ ಉಕ್ರೈನ್ ನಲ್ಲಿ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ