ಕೊರೊನಾ ಲಸಿಕೆ ಮಾಹಿತಿ ಕಳ್ಳತನ ಆರೋಪ ನಿರಾಕರಿಸಿದ ರಷ್ಯಾ

ಭಾನುವಾರ, 19 ಜುಲೈ 2020 (09:43 IST)
ರಷ್ಯಾ : ರಷ್ಯಾ ವಿರುದ್ಧ ಕೊರೊನಾ ಲಸಿಕೆ ಮಾಹಿತಿ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ  ಪಾಶ್ಚಾತ್ಯ ರಾಷ್ಟ್ರಗಳ ಆರೋಪವನ್ನು ರಷ್ಯಾ ನಿರಾಕರಿಸಿದೆ.

ರಷ್ಯಾ ಕೊರೊನಾ ಲಸಿಕೆ ಮಾಹಿತಿ ಕಳ್ಳತನ ಮಾಡಿದೆ ಎಂದು ರಷ್ಯಾ ವಿರುದ್ಧ ಅಮೇರಿಕ, ಬ್ರಿಟನ್, ಕೆನಡಾ ದೇಶ ಆರೋಪಿಸಿದೆ. ಆದರೆ ಬ್ರಿಟನ್ ನಲ್ಲಿನ ರಷ್ಯಾ ರಾಯಭಾರಿ ಈ ಆರೋಪವನ್ನು  ನಿರಾಕರಣೆ ಮಾಡಿದ್ದು, ಇದು ನಾನ್ ಸೆನ್ಸ್ ಆರೋಪ ಎಂದು ರಷ್ಯಾ ರಾಯಭಾರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ