ಸಂಸತ್ತಿನಲ್ಲಿ ಸ್ತನ ಪಾನ ಮಾಡಿಸಿದ ಸಂಸದೆ!
ಈ ಬಗ್ಗೆ ಹೆಮ್ಮೆಯಿಂದಲೇ ತನ್ನ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಲಾರಿಸ್ಸಾ ಎಲ್ಲಾ ಸಂಸದರು ಹೀಗೆ ಪಾಲನೆ ಮತ್ತು ಸಂಸತ್ತಿನ ಕಲಾಪವನ್ನು ಒಟ್ಟೊಟ್ಟಿಗೆ ನಿಭಾಯಿಸಬೇಕು ಎಂದು ಸಲಹೆ ನೀಡಿದ್ದಾರೆ.
ಆಸ್ಟ್ರೇಲಿಆ ಸಂಸತ್ತಿನಲ್ಲಿ ಮಕ್ಕಳಿಗೆ ಪ್ರವೇಶವಿಲ್ಲ. ಆದರೆ ಸ್ತನಪಾನ ಮಾಡಿಸಬೇಕಾದ ಮಕ್ಕಳನ್ನು ಸಂಸತ್ತಿಗೆ ಕರೆತರಬಹುದಾದ ಹೊಸ ಮಸೂದೆ ತರಲು ಲಾರಸ್ಸಾ ಪ್ರಧಾನ ಪಾತ್ರ ವಹಿಸಿದ್ದರು. ಆಕೆಯ ನಿರ್ಧಾರವನ್ನು ಇತರ ಸಂಸದರೂ ಸ್ವಾಗತಿಸದ್ದಾರೆ.