ಇವುಗಳ ಹಾವಳಿ ತಾಳಲಾರದೆ ಠಾಣೆಯನ್ನೇ ಬಿಟ್ಟು ಪೊಲೀಸರು ಓಡಿಹೋಗಿದ್ದಾರಂತೆ

ಬುಧವಾರ, 8 ಮೇ 2019 (09:14 IST)
ಪ್ಯಾರಿಸ್ : ಜನಸಾಮಾನ್ಯರಿಗೆ ಯಾರಾದರೂ ತೊಂದರೆ ಕೊಟ್ಟರೆ ಪೊಲೀಸರು ಸಹಾಯಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸುತ್ತಾರೆ. ಆದರೆ ಪ್ಯಾರೀಸ್ ನಲ್ಲಿ ಕೀಟಗಳ ಕಾಟ ಸಹಿಸಲು ಆಗದೇ ಪೊಲೀಸರೇ ಆ ಸ್ಥಳ ಬಿಟ್ಟು ಹೋಗಿದ್ದಾರಂತೆ.




ಹೌದು. ಪ್ಯಾರೀಸ್ ನ 19ನೇ ಡಿಸ್ಟಿಕ್ ಪ್ರದೇಶದಲ್ಲಿರುವ ಠಾಣೆಯೊಂದರಲ್ಲಿ ರಕ್ತಹೀರುವ ಕೀಟುಗಳು ಸೇರಿಕೊಂಡಿದ್ದವು. ಅವುಗಳನ್ನು ಓಡಿಸಲು ಗೋಡೆಗಳಿಗೆ ಕ್ರಿಮಿನಾಶಕ ಸಿಂಪಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲವಂತೆ.


ಈ ಕೀಟಗಳ ಹಾವಳಿಯಿಂದ ಬೇಸತ್ತ ಪೊಲೀಸರು ಪೊಲೀಸ್ ಠಾಣೆಯನ್ನು ಸ್ಥಳಾಂತರಗೊಳಿಸಿದ್ದಾರಂತೆ. ಈ ವಿಚಾರವನ್ನು ಪೊಲೀಸ್ ಯೂನಿಯನ್ ಟ್ವೀಟರ್ ನಲ್ಲಿ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ