ಹೌದು. ಮಹಿಳೆಯೊಬ್ಬಳ ಜೊತೆ ಕಾಂಡೋಮ್ ಬಳಸಿ ದೈಹಿಕ ಸಂಬಂಧ ಬೆಳೆಸಿದ ನಂತರ ಯುವಕ ಸ್ನಾನ ಮಾಡಲು ಬಾತ್ ರೂಂಗೆ ಹೋಗಿದ್ದಾನೆ. ನಂತರ ಅಲ್ಲಿಂದ ಆತ ವಾಪಾಸಾದಾಗ ಆಕೆ ಯುವಕ ಬಳಸಿದ್ದ ಕಾಂಡೋಮ್ ತೆಗೆದುಕೊಂಡು ವೀರ್ಯವನ್ನು ತನ್ನ ಯೋನಿಯೊಳಗೆ ಹಾಕಿಕೊಳ್ತಿದ್ದಳಂತೆ. ಇದನ್ನು ನೋಡಿ ಒಂದು ಕ್ಷಣ ಆತ ದಂಗಾಗಿದ್ದಾನೆ.
ಆಕೆ ಗರ್ಭನಿರೋಧಕ ಮಾತ್ರೆ ಸೇವನೆ ಮಾಡದ ಕಾರಣ ಆತ ಕಾಂಡೋಮ್ ಬಳಸಿದ್ದಾನೆ. ಆದರೆ ಆಕೆ ಆತನ ವೀರ್ಯ ಬಳಸಿ ಗರ್ಭಿಣಿಯಾಗಿ ಆತನ ಮೇಲೆ ಅತ್ಯಾಚಾರ ಆರೋಪ ಹಾಕಲು ನಿರ್ಧರಿಸಿದ್ದಳು. ಆಕೆಯ ಮೋಸವನ್ನು ಅರಿತ ಆತ ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.