ಪ್ರವಾಸದ ಜತೆಗೆ ಲಲನೆಯರ ಜತೆ ಸೆಕ್ಸ್ ಭಾಗ್ಯ! ಹೀಗೊಂದು ಟ್ರಾವೆಲ್ ಪ್ಯಾಕೇಜ್!
ವಿಶೇಷವೆಂದರೆ ಈ ಪ್ಯಾಕೇಜ್ ಟೂರ್ ಗೆ ಖ್ಯಾ ಬ್ರಿಟಿಷ್ ಪಾಪ್ ತಾರೆಯೊಬ್ಬರು 3,100 ಡಾಲರ್ ಶುಲ್ಕ ಪಾವತಿಸಿ ಬುಕಿಂಗ್ ಮಾಡಿದ್ದಾರಂತೆ. ಇವರಷ್ಟೇ ಅಲ್ಲ, ಈ ಪ್ಯಾಕೇಜ್ ಜಾಹೀರಾತು ನೋಡುತ್ತಲೇ ಹಲವರು ತಮ್ಮ ಹೆಸರು ನೊಂದಾಯಿಸಿದ್ದಾರಂತೆ.
ಕೆರೆಬಿಯನ್ ದ್ವೀಪದ ಸುಂದರ ತಾಣದ ಪ್ರವಾಸದ ಜತೆಗೆ ವಿಶಾಲವಾದ ಬಂಗಲೆಯಲ್ಲಿ ಹುಡುಗಿಯರ ಜತೆ ಮಜಾ ಮಾಡುವ ಅವಕಾಶವನ್ನೂ ನೀಡುತ್ತಿದ್ದೇವೆ ಎಂದು ಸಂಸ್ಥೆ ಜಾಹೀರಾತು ನೀಡುತ್ತಿದೆ.