ಅಮೇಜಾನ್ ನದಿಯಲ್ಲಿ ಪತ್ತೆಯಾಯ್ತು ವಿಚಿತ್ರ ಜೀವಿ (ವಿಡಿಯೋ)

ಬುಧವಾರ, 22 ಜೂನ್ 2016 (12:28 IST)
ನಮ್ಮ ಈ ಭೂಮಂಡಲವನ್ನು ಬಿಟ್ಟು ಬೇರೆ ಜಗತ್ತಿನಲ್ಲಿ ಸಹ ಜೀವಿಗಳಿದ್ದಾರೆ ಎನ್ನುತ್ತಾರೆ. ಆಗಾಗ ಹಾರುವ ತಟ್ಟೆ, ಏಲಿಯನ್ಸ್ ಬಗ್ಗೆಯೂ ಚರ್ಚೆಯಾಗುತ್ತದೆ. ಕಳೆದ ವರ್ಷ ಅಮೇಜಾನ್ ನದಿಯಲ್ಲಿ ಸಿಕ್ಕ ಈ ವಿಚಿತ್ರ ಜೀವಿಯನ್ನು ನೋಡಿ. ಮನುಷ್ಯನನ್ನೇ ಹೋಲುವ ಈ ಜೀವಿ ನಿಮ್ಮನ್ನು ಶಾಕ್ ಆಗಿಸುವುದು ಖಂಡಿತ.. 


 
 
ಅಮೇಜಾನ್ ನದಿಯಲ್ಲಿ ಪತ್ತೆಯಾಯ್ತು ವಿಚಿತ್ರ ಜೀವಿ 
 

ವೆಬ್ದುನಿಯಾವನ್ನು ಓದಿ