ಯೂಟ್ಯೂಬ್ ಡೌನ್: ಯೂಟ್ಯೂಬ್ ಓಪನ್ ಮಾಡಿದ್ರೆ ನಿಮಗೂ ಹೀಗೆ ಬರ್ತಿದೆಯಾ
ಕೇವಲ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಇಂದು ಬೆಳಿಗ್ಗೆಯೇ ಯೂಟ್ಯೂಬ್ ಓಪನ್ ಆಗುತ್ತಿಲ್ಲ. ತಾಂತ್ರಿಕ ಸಮಸ್ಯೆಯಾಗಿದೆ ಎಂದು ಸಂದೇಶ ಬರುತ್ತಿದೆ. ಬಹುತೇಕರು ಇದರಿಂದ ಸಾಕಷ್ಟು ಗೊಂದಲಕ್ಕೊಳಗಾಗಿದ್ದಾರೆ.
ಆದರೆ ಇದಕ್ಕೆ ನಿಖರ ಕಾರಣವೇನೆಂದು ಯೂಟ್ಯೂಬ್ ಕಡೆಯಿಂದ ಸ್ಪಷ್ಟನೆ ಸಿಕ್ಕಿರಲಿಲ್ಲ. ವ್ಯಾಟ್ಸಪ್, ಫೇಸ್ ಬುಕ್, ಇನ್ ಸ್ಟಾಗ್ರಾಂನಂತೇ ಯೂಟ್ಯೂಬ್ ಹಳೆಯ ಮತ್ತು ಜನಪ್ರಿಯ ಸೋಷಿಯಲ್ ಮೀಡಿಯಾ ಆಪ್. ಹೀಗಾಗಿ ಬೆಳಿಗ್ಗೆಯೇ ಯೂಟ್ಯೂಬ್ ಡೌನ್ ಆಗಿದ್ದು ಬಳಕೆದಾರರನ್ನು ಪೇಚಿಗೆ ಸಿಲುಕಿಸಿತ್ತು.