1.83 ಲಕ್ಷ ಕೋಟಿ ಸಂಪತ್ತು ಹೆಚ್ಚಿಸಿಕೊಂಡ ಗೌತಮ್‌ ಅದಾನಿ

ಮಂಗಳವಾರ, 5 ಡಿಸೆಂಬರ್ 2023 (18:05 IST)
ಅದಾನಿ ಗ್ರೂಪ್ ಕಳೆದ ಒಂದು ವಾರದಲ್ಲಿ 1.83 ಲಕ್ಷ ಕೋಟಿ ರೂ.ಗೂ ಅಧಿಕ ಸಂಪತ್ತು ಏರಿಕೆ ಕಂಡಿದೆ. ಸಮೂಹದ ಒಟ್ಟು ಮಾರುಕಟ್ಟೆ ಬಂಡವಾಳ ಅಥವಾ M Cap ಸುಮಾರು 11.96 ಲಕ್ಷ ಕೋಟಿ ರೂ. ಆಗಿದೆ. ಷೇರು ಮಾರುಕಟ್ಟೆ ಇಂದು ಭರ್ಜರಿ ಲಾಭದಲ್ಲಿದೆ.ಇನ್ನು ಇದಕ್ಕೆ ಕಾರಣ 3 ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಆದರೆ, ಇನ್ನೊಂದೆಡೆ, ಕಳೆದ ವಾರದಿಂದ ಅದಾನಿ ಸಮೂಹದ ಷೇರುಗಳಿಗೆ ಭರ್ಜರಿ ಲಾಭವಾಗ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ