ಪ್ರಸಕ್ತ ಸಾಲಿನ ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ದೇಶದ ಮೊಬೈಲ್ ಚಂದಾದಾರರ ನಿವ್ವಳ ಸೇರ್ಪಡೆ 21 ಮಿಲಿಯನ್‌ಗೆ ತಲುಪಿದ್ದು, ನಂತರದಲ್ಲಿ ಮ್ಯಾನ್ಮಾರ್ ಮತ್ತು ಇಂಡೋನೇಷ್ಯಾ ತಲಾ 5 ಮಿಲಿಯನ್ ನಿವ್ವಳ ಸೇರ್ಪಡೆ ಹೊಂದಿದೆ. ಅಮೆರಿಕಾ ಮತ್ತು ಪಾಕಿಸ್ತಾನ ದೇಶಗಳು ನಿವ್ವಳ ಸೇರ್ಪಡೆ 3 ಮಿಲಿಯನ್‌ಗೆ ತಲುಪಿದೆ ಎಂದು ಸಂಶೋಧನೆ ವರದಿಗಳು ತಿಳಿಸುತ್ತಿವೆ.