ಇದೀಗ, ಟ್ವಿಟ್ಟರ್ನಲ್ಲಿ 140 ಸೆಕೆಂಡ್ಗಳ ವಿಡಿಯೋ ಪೋಸ್ಟ್ ಮಾಡಬಹುದಂತೆ...!
ಶುಕ್ರವಾರ, 24 ಜೂನ್ 2016 (16:09 IST)
ಬಳಕೆದಾರರನ್ನು ಹೆಚ್ಚಿಸಿಕೊಳ್ಳುವ ಉದ್ದೇಶ ಹೊಂದಿರುವ ಮೈಕ್ರೋ ಬ್ಲಾಗಿಂಗ್ ಸೇವೆ ನೀಡುತ್ತಿರುವ ಟ್ವಿಟರ್, ದೊಡ್ಡ ಗಾತ್ರದ ವೀಡಿಯೋಗಳನ್ನು ಪೋಸ್ಟ್ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.
ಇದೀಗ ಟ್ವಿಟರ್ ಸಾಮಾಜಿಕ ಜಾಲತಾಣ ಬಳಸುವ ಬಳಕೆದಾರರು 140 ಸೆಕೆಂಡ್ಗಳ ವೀಡಿಯೊಗಳನ್ನು ಪೋಸ್ಟ್ ಮಾಡಬಹುದಾಗಿದೆ. ಈ ಹಿಂದೆ ಬಳಕೆದಾರರು ಕೇವಲ 30 ಸೆಕೆಂಡ್ಗಳ ವೀಡಿಯೋಗಳನ್ನು ಮಾತ್ರ ಪೋಸ್ಟ್ ಅವಕಾಶ ನೀಡಲಾಗಿತ್ತು
ವೀಡಿಯೊ ಗಾತ್ರವನ್ನು 140 ಸೆಕೆಂಡುಗಳಿಗೆ ಹೆಚ್ಚಳ ಮಾಡಿರುವುದರಿಂದ ಬಳಕೆದಾರರು ಜನಪ್ರಿಯ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಹೆಚ್ಚು ಹೆಚ್ಚು ಹಣ ಗಳಿಸಬಹುದಾದಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.