ಹೊಸ ಟಿಯಾಗೋ ಈಸಿ ಶಿಫ್ಟ್ ಎಎಂಟಿ ನಾಲ್ಕು ಗೇರ್ ಪೊಷಿಷನ್ (ಆಟೋಮೆಟಿಕ್, ನ್ಯೂಟ್ರಲ್, ರಿವರ್ಸ್, ಮ್ಯಾನ್ಯುಯಲ್) ನಲ್ಲಿ ಲಭ್ಯ. ಇದರಲ್ಲಿ ಎರಡು ಡ್ರೈವ್ ಮೋಡ್ (ಸ್ಫೋರ್ಟ್ಸ್, ಸಿಟಿ) ಸಹ ಇವೆ. ದೇಶದಲ್ಲಿ ಕಂಪೆನಿಗೆ ಸೇರಿದ 587 ಮಾರಾಟ ಮಳಿಗೆಗಳಲ್ಲಿ ಟಿಯಾಗೋ ಎಎಂಟಿ ಆವೃತಿ ಲಭಿಸಲಿದೆ ಎಂದು ಕಂಪೆನಿ ತಿಳಿಸಿದೆ.