ಝೋಪೋ ಫ್ಲ್ಯಾಶ್ ಎಕ್ಸ್‌ಪ್ಲಸ್ 4ಜಿ ಸೌಲಭ್ಯದ ಸ್ಮಾರ್ಟ್‍ಫೋನ್

ಬುಧವಾರ, 1 ಮಾರ್ಚ್ 2017 (20:44 IST)
ಪ್ರಮುಖ ಸ್ಮಾರ್ಟ್‍ಫೋನ್ ಉತ್ಪನ್ನಗಳ ಕಂಪೆನಿ ಝೋಪೋ ಮಾರುಕಟ್ಟೆಗೆ ಝೋಪೋ ಫ್ಲ್ಯಾಶ್ ಎಕ್ಸ್‌ಪ್ಲಸ್ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.13,999 ಎಂದು ನಿರ್ಧರಿಸಲಾಗಿದೆ. 3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಇದೆ. ಅಮೆಜಾನ್, ಫ್ಲಿಪ್‍ಕಾರ್ಟ್, ಸ್ನಾಪ್‌ಡೀಪ್ ಆನ್‌ಲೈನ್ ತಾಣಗಳಲ್ಲಿ ಮಾರ್ಚ್ 3ರಿಂದ ಈ ಫೋನ್ ಲಭ್ಯವಾಗಲಿದೆ. 
 
ಜೋಪೋ ಫ್ಲ್ಯಾಶ್ ಎಕ್ಸ್‌ಪ್ಲಸ್ ವಿಶೇಷತೆಗಳು
* 5.5 ಇಂಚಿನ ಸ್ಪರ್ಶಸಂವೇದಿ ಪರದೆ
* 1.3 ಗಿಗಾ ಹಡ್ಜ್ ಆಕ್ಟಾಕೋರ್ ಪ್ರೋಸೆಸರ್
* ಆಂಡ್ರಾಯ್ಡ್ 6.0 
* 3100 ಎಂಎಎಚ್ ಬ್ಯಾಟರಿ ಸಾಮರ್ಥ್ಯ
* 13 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 8 ಮೆಗಾ ಪಿಕ್ಸೆಲ್ ಕ್ಯಾಮೆರಾ ವಿತ್ ಮೂನ್‍ಲೈಟ್ ಸ್ಕ್ರೀನ್ ಫ್ಲ್ಯಾಶ್
* ಕಡಿಮೆ ಬೆಳಕಿನಲ್ಲಿ ಸೆಲ್ಪಿಗಾಗಿ 90 ಡಿಗ್ರಿ ವೈಡ್ ಆಂಗಿಲ್ ಲೆನ್ಸ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ