ವಿಶ್ವದ ಎಲ್ಲಕ್ಕಿಂತ ಸ್ಲಿಮ್‌‌ ಸ್ಮಾರ್ಟ್‌ಫೋನ್‌ ಯಾವುದು ಗೊತ್ತಾ ?

ಗುರುವಾರ, 27 ಫೆಬ್ರವರಿ 2014 (15:01 IST)
PR
ನವದೆಹಲಿ : ಚೀನಾದ ಸ್ಮಾರ್ಟ್‌‌ಫೊನ್‌‌ ಉತ್ಪಾದಿಸಿದ ಮೊಬೈಲ್ ಜಿಯೋನಿ ವಿಶ್ವದ ಎಲ್ಲಕ್ಕಿಂತ ಸ್ಲಿಮ್‌‌ ಸ್ಮಾರ್ಟ್‌ಫೋನ್‌ ಈಲೈಫ್‌‌ ಎಸ್‌‌5.5 ಮಾರ್ಚ್‌ನಲ್ಲಿ ಭಾರತಕ್ಕೆ ಲಗ್ಗೆ ಇಡಲಿದೆ.

ಇಂಡಿಯನ್‌ ಎಕ್ಸ್‌ಪ್ರೆಕ್ಸ್‌ ಪ್ರಕಾರ ಬಾರ್ಸಿಲೋನಾದಲ್ಲಿ ನಡೆದ MWC 2014ರಲ್ಲಿ ಈ ಮಾಹಿತಿ ಬಹಿರಂಗ ಪಡಿಸಲಾಗಿದೆ . ಇದು ಎಲ್ಲಕ್ಕಿಂತ ಸ್ಲಿಮ್‌ ಮೊಬೈಲ್ ಆಗಿದೆಯಂತೆ ಇದರ ಡಿಸಪ್ಲೆ 5 ಇಂಚಿನಲ್ಲಿದೆ ಮತ್ತು ಇದು ಆಂಡ್ರೈಡ್‌-ಬೆಸ್ಡ್‌ ಅಮಿಗೋ ಅಪರೇಟಿಂಗ್‌ ಸಿಸ್ಟಮ್‌‌ ಮೂಲಕ ಕಾರ್ಯ ನಿರ್ವಹಿಸುತ್ತದೆ.

ಈ ಸ್ಮಾರ್ಟ್ ಫೋನ್‌‌ನಲ್ಲಿ 1.7 ಗಿಗಾಹರ್ಡಸ್ ಕ್ವಾಡ್ ಕೊರ ಪ್ರೊಸೆರ್‌ ಮತ್ತು 2 ಜಿಬಿ ರ‌್ಯಾಮ್ ಹೊಂದಿದೆ. ಇದರಲ್ಲಿ 16 ಜಿಬಿ ಇಂಟರ್‌ನಲ್ ಸ್ಟೋರೇಜ್ ಇದೆ ಮತ್ತು ಇದರಲ್ಲಿ 13 ಮೆಗಾಪಿಕ್ಸಲ್‌‌ನ ಮೆನ್‌‌ ಕ್ಯಾಮೆರಾ ಮತ್ತು 5 ಮೆಗಾಪಿಕ್ಸಲ್‌‌ ಎದುರುಗಡೆ ಕ್ಯಾಮೆರಾ ಇದೆ . ವಿಡಿಯೋ ಕಾಲ್ಸ್‌ ಸಲುವಾಗಿ ಇದರಲ್ಲಿ 95 ಡಿಗ್ರಿ ವಾಉಇಒಡ್ ಎಂಗಲ್‌ ಇದೆ.

ಇದರ ಬ್ಯಾಟರಿ 2300mAh ಬ್ಯಾಟರಿ ಈ ಫೋನ್‌‌ನ ಬಹಳಷ್ಟು ತೆಳುವಾಗಿದೆ. 5.5 ಮಿಲಿಮಿಟರ್ ಸ್ಲಿಮ್‌ ಇದೆ. ಇದು 3ಜಿ ಮತ್ತು LTE ರೂಪದಲ್ಲಿ ಲಭ್ಯವಿದೆ.

ವೆಬ್ದುನಿಯಾವನ್ನು ಓದಿ