ಐಟಂ ನಂಬರ್ ಎಂದಿಗೂ ಅಶ್ಲೀಲ ನೃತ್ಯವಲ್ಲ -ಸೋನಿಯಾ ಸೇನ್

ಶನಿವಾರ, 5 ಏಪ್ರಿಲ್ 2014 (14:13 IST)
ಸ್ಯಾಂಡಲ್ ವುಡ್ ನ ಐಟಂ ಗರ್ಲ್ ಸೋನಿಯಾ ಸೇನ್. ಇತ್ತೀಚಿಗೆ ಆಕೆ ಎರಡು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ. ಆಕೆಯ ಪ್ರಕಾರ ಐಟಂ ಡ್ಯಾನ್ಸ್ ಎಂದಿಗೂ ಅಷಿಲ ನೃತ್ಯವಲ್ಲ. ನಾನು ಪೆಪ್ಪಿ ನಂಬರ್ ಗಳಲ್ಲಿ ನರ್ತಿಸುವುದಕ್ಕೆ ಇಷ್ಟ ಪಡ್ತೀನಿ.ಅತಿ ಹೆಚ್ಚಿನ ಐಟಂ ನಂಬರ್ ಗಳಲ್ಲಿ ನಟಿಸಲು ಆಶಿಸುತ್ತೇನೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದಾಳೆ.

ಬೆಂಗಾಲಿ ಮೂಲದ ಈ ಮಾದಕ ಚೆಲುವೆ ಸ್ಯಾಂಡಲ್ ವುಡ್ ಚಿತ್ರಗಳಲ್ಲಿ ತಮ್ಮ ಪ್ರತಿಭೆ ತೋರಿದ್ದಾರೆ . ತಂತ್ರ, ಅದ್ವೈತ, ಜಂಬೂ ಸವಾರಿ, ಮತ್ತು ಮಲ್ಲಿ ಮುಖಾಂತರ ಕನ್ನಡ ಜನತೆಗೆ ಪರಿಚಿತ ಆಗಿದ್ದಾಳೆ ಈ ಹಾಟ್ ಗರ್ಲ್ . ಡ್ಯಾನ್ಸ್ ಮಾಡುವುದು ಸರಳ ಸುಲಭ ಕೆಲಸ ವಲ್ಲ. ನಾನು ಇದನ್ನು ಚಾಲೆಂಗಿಂಗ್ ಆಗಿ ತಗೊಂಡಿದ್ದೇನೆ ಎನ್ನುವ ಮಾತು ಹೇಳಿದ್ದಾಳೆ ಈ ಚೆಲುವೆ. ಈಕೆ ಭಾರತ ನಾಟ್ಯವನ್ನು ಸಹ ಕಲಿತಿದ್ದಾಳೆ. .

ವೆಬ್ದುನಿಯಾವನ್ನು ಓದಿ