ಕನ್ನಡದ ’ಭಾರತ್‌ ಸ್ಟೋರ್ಸ್’ ಸಿನೆಮಾ ಪನೋರಮಕ್ಕೆ ಆಯ್ಕೆ

ಶುಕ್ರವಾರ, 18 ಅಕ್ಟೋಬರ್ 2013 (14:14 IST)
PR
PR
ಗೋವಅಂತಾರಾಷ್ಟ್ರೀಚಿತ್ರೋತ್ಸವಕ್ಕಿ. ಶೇಷಾದ್ರಿ ನಿರ್ದೇಶನದ 'ಭಾರತಸ್ಟೋರ್ಸ್‌' ಚಿತ್ಆಯ್ಕೆಯಾಗಿದೆ. ಪ್ರತಿವರ್ನವೆಂಬರನಲ್ಲಿ ನಡೆಯುವ 'ಪನೋರಮ' ಅಂತಾರಾಷ್ಟ್ರೀಸಿನಿಮಹಬ್ಬಸಂಭ್ರದಲ್ಲಿ ದೇಶ, ವಿಶೇಷಗಸಿನಿಮಾಗಳನ್ನಮನಸಾರಅನುಭವಿಸುಸದವಕಾಶ. ಬಸಂತ್‌ಕುಮಾರಪಾಟೀಲನಿರ್ಮಾಮಾಡಿರುವ ಈ ಚಿತ್ರದಲ್ಲಿ ಹಿರಿದತ್ತಣ್ಮುಖ್ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕಈಗಾಗಲಸಾಕಷ್ಟಮನ್ನಣಸಿಕ್ಕಿದೆ. ನಶಿಸುತ್ತಿರುದಿನಸಿ ಅಂಗಡಿಗಳು, ಅಬ್ಬರಿಸುತ್ತಿರುಮಲ್ಟಿಫ್ಲೆಕ್ಸನಡುವಿತಿಕ್ಕಾವ್ಯಾಪಾರ, ಮಾನವೀಮೌಲ್ಯಗಅಡಿಯಲ್ಲಿ ಈ ಚಿತ್ಸಿದ್ಧವಾಗಿದೆ.
ಹಿಂದಿ, ಇಂಗ್ಲಿಷ್, ಮರಾಠಿ, ಬಂಗಾಳಿ, ಮಲೆಯಾಳಂ, ಒರಿಯಾ, ತಮಿಳಮುಂತಾಭಾಷೆಗಹತ್ತಾರಚಿತ್ರಗಳಚಿತ್ರೋತ್ಸವಕ್ಕಆಯ್ಕೆಯಾಗಿವೆ. ಕನ್ನಚಿತ್ರವಸೇರ್ಪಡೆಯಾಗಿರುವುದಅತ್ಯಂಖುಷಿಸಂಗತಿ. ಪನೋರಮದಂಪ್ರತಿಷ್ಠಿಚಿತ್ರೋತ್ಸವಕ್ಕಕನ್ನಚಿತ್ಆಯ್ಕೆಯಾಗಿರುವುದಕ್ಕತುಂಬಖುಷಿಯಾಗಿದೆ. ನಿರ್ಮಾಪಬಸಂತ್‌ಕುಮಾರಪಾಟೀಲಸೇರಿದಂತಇಡತಂಡಕ್ಕನಾನಕೃತಜ್ಞತಸಲ್ಲಿಸುತ್ತೇನೆ. ಒಳ್ಳೆಚಿತ್ರಗಳಿಗಸಾವಿಲ್ಎಂಬುದಕ್ಕನಮ್ಭಾರತಸ್ಟೋರ್ಸಚಿತ್ರವಸಾಕ್ಷಿ' ಎಂದವಿನಮ್ರವಾಗಿ ಹೇಳಿದ್ದಾರನಿರ್ದೇಶಿ. ಶೇಷಾದ್ರಿ. ನಿಒಳ್ಳೆಚಿತ್ರಗಳಿಗಎಂದಿಗಸಾವಿಲ್ಲ. ಅದನಿರಂತರವಾಗಿ ಪ್ರೇಕ್ಷಕರನ್ನಆಕರ್ಷಿಸುತ್ತಲಇರುತ್ತದೆ.

ವೆಬ್ದುನಿಯಾವನ್ನು ಓದಿ