ನನ್ನ ಗಂಡ ಹಾಲಿವುಡ್ ಚಿತ್ರಗಳಿಗೆ ಲಾಯಕ್ಕು ಅಂದಿದ್ದಾರೆ ಕರೀನಾ ಕಪೂರ್

ಗುರುವಾರ, 20 ಫೆಬ್ರವರಿ 2014 (10:30 IST)
ಬಾಲಿವುಡ್ ನ ಹಾಟ್ ನಟಿ ಕರೀನ ಕಪೂರ್ ಮದುವೆ ಆದ ಬಳಿಕ ಒಳ್ಳೆಯ ಸಂಗಾತಿಯಾಗಿಯು ಇದ್ದಾರೆ. ಆಕೆ ತನ್ನ ಪತಿ ಸೈಫ್ ಅಲಿ ಖಾನ್ ಅವರನ್ನು ಕೇವಲ ಹಿಂದಿ ಚಿತ್ರಗಳಲ್ಲಿ ಮಾತ್ರವಲ್ಲ ಹಾಲಿವುಡ್ ಚಿತ್ರಗಳಲ್ಲೂ ನಟಿಸುವಂತೆ ಪ್ರೋತ್ಸಾಹ ಮಾಡುತ್ತಿದ್ದಾರೆ.
PR

ಹಾಲಿವುಡ್ ಚಿತ್ರಗಳಿಗೆ ಸೈಫ್ ಖಂಡಿತ ಹೊಂದಿಕೆ ಆಗುತ್ತಾರೆ ಎನ್ನುವ ಮಾತನ್ನು ಮತ್ತೆ ಮತ್ತೆ ಹೇಳಿದ್ದಾರೆ ಸೈಫ್. ಈಗ ಇವರು ಓರ್ವ ವ್ಯಕ್ತಿಯಾಗಿ, ನಟನಾಗಿ ತಮ್ಮನ್ನು ಮೌಲ್ಡ್ ಮಾಡಿಕೊಂಡಿದ್ದಾರೆ ಎಂದಿದ್ದಾರೆ ಕರೀನ ಮೇಡಂ ತಮ್ಮ ಹಬ್ಬಿ ಬಗ್ಗೆ.

ವೆಬ್ದುನಿಯಾವನ್ನು ಓದಿ