ನನ್ನ ಮೂರನೇ ಮದುವೆ ಬಗ್ಗೆ ಕೇಳಬೇಡಿ ಎಂದಿದ್ದಾರೆ ಪವರ್ ಸ್ಟಾರ್ !

ಗುರುವಾರ, 20 ಫೆಬ್ರವರಿ 2014 (10:27 IST)
ಪವನ್ ಕಲ್ಯಾಣ್ ಟಾಲಿವುಡ್ ಮೆಗಾ ಫ್ಯಾಮಿಲಿ ಮುಖ್ಯ ಸದಸ್ಯ.ಅವರು ತಮ್ಮ ತಾರ ಬದುಕಲ್ಲಿ ಗಮನ ಸೆಳೆದಿರುವಂತೆ ವೈಯುಕ್ತಿಕ ಬಾಳಲ್ಲಿ ಸಹ ಹೆಚ್ಚಿನ ಗಮನ ಸೆಳೆದಿದ್ದಾರೆ. ಅವರ ಮೂರನೇ ಮದುವೆ, ರಾಜಕೀಯ ಮತ್ತು ಅನೇಕ ವೈಯುಕ್ತಿಕ ಸಂಗತಿಗಳ ಬಗ್ಗೆ ಆಂಗ್ಲ ಪತ್ರಿಕೆ ತಿಳಿಸುವ ಬಗ್ಗೆ ಪ್ರಯತ್ನ ಮಾಡಿದೆ.
PR

ಇಂದಿನ ಯುವ ಜನಾಗ ಮೆಚ್ಚುವಂತೆ ಇರುವ ಪವನ್ ಕಲ್ಯಾಣ್ ಅವರ ಬಗ್ಗೆ ಸ್ಪೆಶಲ್ ಎಡಿಶನ್ ಸಿದ್ಧ ಮಾಡಿದೆ ಈ ಆಂಗ್ಲ ಪತ್ರಿಕೆ. ಚಿರಂಜೀವಿ ಮತ್ತು ಮಹೇಶ್ ಬಾಬು ಅವರ ನಂತರ ಈ ರೀತಿಯ ಪುರಸ್ಕಾರ ಪಡೆಯುತ್ತಿರುವುದು ಪವನ್ ಕಲ್ಯಾಣ್ .

ವೆಬ್ದುನಿಯಾವನ್ನು ಓದಿ