ನಿಮ್ಮ ಅಂಬಿ ಆರೋಗ್ಯವಾಗಿದ್ದಾರೆ.. ಸುಳ್ಳುವದಂತಿಗಳಿಗೆ ಕಿವಿ ಕೊಡದಿರಿ.. ಸುಮಲತಾ

ಬುಧವಾರ, 5 ಮಾರ್ಚ್ 2014 (10:40 IST)
PR
ಅವರ ಆರೋಗ್ಯ ಈಗ ಸುಧಾರಿಸುತ್ತಿದೆ. ಇಲ್ಲಿ ಸಹ ಭಾರತದಲ್ಲಿ ಮಾಡಿದಂತಹ ಚಿಕಿತ್ಸಾ ವಿಧಾನ ಬಳಸಲಾಗುತ್ತಿದೆ. ವೈದ್ಯರು ಅಂಬಿಯ ಚೇತರಿಕೆಯ ಬಗ್ಗೆ ಹೆಚ್ಚು ಖುಷಿ ಪಡುತ್ತಿದ್ದಾರೆ. ಅಂಬರೀಶ್ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬರುತ್ತಿದೆ.

ಅವರನ್ನು ಯಾರೂ ನೋಡಲು ಬಿಡುತ್ತಿಲ್ಲ ಅವರನ್ನು ತುರ್ತು ನಿಘಾ ಘಟಕದಲ್ಲಿ ಇರುಸಲಾಗಿದೆ. ಅವರಿಗೆ ಹೆಚ್ಚಿನ ರೆಸ್ಟ್ ಅಗತ್ಯ ಇದೆ ಆದ ಕಾರಣ ಇಂತಹದೊಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀಮತಿ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ