'ಗೋವಿಂದಾಯ ನಮಃ' ಚಿತ್ರದ 'ಪ್ಯಾರ್ಗೆ ಆಗ್ಬುಟ್ಟ್ಟೈತೆ' ಹಾಡು ಕರ್ನಾಟಕದಾದ್ಯಂತ ಎಬ್ಬಿಸಿರುವ ಸಂಚಲನ ನಿಮಗೂ ಗೊತ್ತು. ಟೀಕೆಗಳೇನೇ ಇರಲಿ, ಆ ಚಿತ್ರದ ವಿಶಿಷ್ಟ ಶೈಲಿ ನಿಮಗೆ ಇಷ್ಟವಾಗಿದೆ. ಹಳೆಯ ಹಿಂದಿ ಸಿನಿಮಾದ ಮೋಡಿ, ಅದೇ ರಾಗದ ಹಾಡು, ಉರ್ದು ಮಿಶ್ರಿತ ಸಾಹಿತ್ಯ ಎಲ್ಲವೂ ಚಿತ್ರಾನ್ನದಂತೆ ಮತ್ತೆ ಮತ್ತೆ ಬೇಕೆನಿಸುತ್ತದೆ.
ಆದ್ರೆ ಹಾಡಿನ ಸಾಹಿತ್ಯ ಹೇಗಿದೆ ಅಂತ ಓದಿದ್ದೀರಾ? ಇಲ್ಲ ಅಂದ್ರೆ ಮುಂದಿನ ಪುಟಕ್ಕೆ ಕ್ಲಿಕ್ಕಿಸಿ...
PR
ಚಿತ್ರ: ಗೋವಿಂದಾಯ ನಮಃ ಹಾಡಿದವರು: ಚೇತನ್ ಮತ್ತು ಇಂದು ನಾಗರಾಜ್ ಸಾಹಿತ್ಯ: ಪವನ್ ಒಡೆಯರ್
ಪ್ಯಾರ್ಗೆ ಅಗ್ಬಿಟ್ಟೈತೆ... ಓ ನಮ್ದೂಕೆ ಪ್ಯಾರ್ಗೆ ಅಗ್ಬಿಟ್ಟೈತೆ... ಜಾನ್ಗೆ ಹೊಗ್ಬಿಟ್ಟೈತೆ... ಓಯ್ ನಮ್ದೂಕೆ ಜಾನ್ಗೆ ಹೊಗ್ಬಿಟ್ಟೈತೆ... ಖಾನಾ ಪೀನಾ ಸೇರ್ತಾ ಇಲ್ಲ ನಮ್ದೂಕೆ.... ನೀಂದ್ ಗೀಂದ್ ಬರ್ತಾ ಇಲ್ಲ ನಮ್ದೂಕೆ.... ಜಿಂದಗೀನೆ ಹಾಳಾಗ್ಬಿಟ್ಟೈತೆ...
ಪ್ಯಾರ್ಗೆ ಅಗ್ಬಿಟ್ಟೈತೆ... ಪ್ಯಾರ್ಗೆ ಅಗ್ಬಿಟ್ಟೈತೆ... ಪ್ಯಾರ್ಗೆ ಅಗ್ಬಿಟ್ಟೈತೆ... ಓ ನಮ್ದೂಕೆ ಪ್ಯಾರ್ಗೆ ಅಗ್ಬಿಟ್ಟೈತೆ...