ಮತ್ತೊಮ್ಮೆ ಸೌತು-ನಾರ್ತು ಸಂಗಮ

ಶನಿವಾರ, 1 ಮಾರ್ಚ್ 2014 (10:10 IST)
PR
ಈ ಜೋಡಿ ನಿಜ ಬದುಕಲ್ಲಿ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ. ಆದರೆ ಅವರ ಬಳಿ ಈ ವಿಷಯ ಕೇಳಿದರೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ . ಅದಕ್ಕೆ ಪೂರಕ ಆಗುವಂತೆ ಇತ್ತೀಚೆಗೆ ಆಕೆ ತನ್ನ ಟ್ವಿಟ್ಟರ್ ಅಕೌಂಟ್ ನಾನೀಗ ಎಂಗೇಜ್ ಆಗಿದ್ದೇನೆ ಎನ್ನುವ ಸಂಗತಿ ಹರಿ ಬಿಟ್ಟಿದ್ದಳು ಅಲಿಯಾ ಭಟ್.

ಅದಕ್ಕೆ ಪೂರಕವಾದ ಸಂಗತಿಗಳು ಎಲ್ಲೆಡೆ ಹರಿದಾಡಿತ್ತು. ಆದರೆ ಈಗ ಅದಕ್ಕೊಂದು ಸ್ಪಷ್ಟ ಚಿತ್ರಣ ಬಂದಿದೆ. ಈಗ ಅರ್ಜುನ್ ಮತ್ತು ಅಳಿಯ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆ ಚಿತ್ರವೂ ದಕ್ಷಿಣ ಮತ್ತು ಉತ್ತರ ಭಾರತ ಸಂಸ್ಕೃತಿಗಳ ಮಿಲನ. ಇದರಲ್ಲಿ ಅಲಿಯ ದಕ್ಷಿಣದ ವಧುವಾದರೆ, ಅರ್ಜುನ್ ಉತ್ತರದ ವರ.

ವೆಬ್ದುನಿಯಾವನ್ನು ಓದಿ