ಮನಮೋಹಕದಲ್ಲಿ ಎಪ್ಪತ್ತರ ದಶಕದ ಶಿವರಾಜ್ ಕುಮಾರ್

ಬುಧವಾರ, 19 ಫೆಬ್ರವರಿ 2014 (09:55 IST)
PR
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಬಗ್ಗೆ ಹೇಳುವಷ್ಟೇ ಇಲ್ಲ. ಯಾಕೇಂದ್ರೆ ಅವರ ಅನೇಕ ಚಿತ್ರಗಳು ಜನಪ್ರಿಯತೆ ಆಗಲು ಮುಖ್ಯ ಕಾರಣ ಅವರ ಪಾತ್ರಗಳು ಮತ್ತು ಅದನ್ನು ಅವರು ಬಳಸಿಕೊಳ್ಳುವ ಬಗೆ. ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಅವರು ಭಿನ್ನ ರೀತಿಯ ಪಾತ್ರಗಳನ್ನೂ ಮಾಡುತ್ತಾ ಮನ ಗೆದ್ದಿದ್ದಾರೆ.

ಈಗ ಶಿವಣ್ಣ ಹೊಸ ರೂಪದಲ್ಲಿ ಮತ್ತೆ ಬರುತ್ತಿದ್ದಾರೆ ತಮ್ಮ ಹೊಸ ಚಿತ್ರದಲ್ಲಿ ಅವರ ಹೊಚ್ಚ ಹೊಸ ಚಿತ್ರ ಮನಮೋಹಕದ ಪಾತ್ರವು ಖಂಡಿತವಾಗಿ ಅವರ ಅಭಿಮಾನಿಗಳ ಮನ ತಣಿಸುತ್ತದೆ. ಅಲ್ಲದೆ ಆ ಪಾತ್ರವು ಅವರ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸುತ್ತದೆ.

ವೆಬ್ದುನಿಯಾವನ್ನು ಓದಿ