ಶ್ರುತಿಹಾಸನ್ ಮಾದಕಶೈಲಿಯ ಮೋಡಿ!

ಶುಕ್ರವಾರ, 7 ಫೆಬ್ರವರಿ 2014 (09:57 IST)
PR
ಮಾದಕ ನಟಿ ಶೃತಿ ಹಾಸನ್ ಗೆ ಈಗ ಕೈ ತುಂಬಾ ಕೆಲಸ . ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಸಿಕ್ಕಾಪಟ್ಟೆ ಅವಕಾಶಗಳು. ಈಕೆ ಬಗ್ಗೆ ಹೇಳುವುದಾದರೆ ಈಗ ಅತ್ಯಂತ ಬೇಡಿಕೆಯ ನಟಿ ಶೃತಿ .

ಅದರಲ್ಲೂ ಅತ್ಯಂತ ಕಡಿಮೆ ಅವಧಿಯಲ್ಲಿ ಶೃತಿ ತನ್ನ ತಾರ ಬದುಕಲ್ಲಿ ಅನೇಕ ಬದಲಾವಣೆಗಳನ್ನು ಮತ್ತು ಯಶಸ್ಸು ಗಳಿಸಿದಳು.ಎಲ್ಲರಿಗು ತಿಳಿದಿರುವಂತೆ ಶೃತಿ ಬೇಡಿಕೆಯ ನಟಿಯಾಗಿ ಚಿತ್ರರಂಗದಲ್ಲಿ ಬರಲಿಲ್ಲ.

ಆಕೆಯು ಬಾಲಿವುಡ್ ನಲ್ಲಿ 2009ರಲ್ಲಿ ತನ್ನ ಮೊದಲ ಚಿತ್ರಕ್ಕೆ ಸಹಿ ಹಾಕಿದರು ಯಶಸ್ಸು ಸಿಕ್ಕಿರಲಿಲ್ಲ. ಅದೇರೀತಿ ಅದಾಗಲೇ ಟಾಲಿವುಡ್ ಚಿತ್ರಗಳಲ್ಲಿ ಐರನ್ ಲೆಗ್ ನಟಿ ಅನ್ನುವ ಕುಖ್ಯಾತಿಗೆ ಒಳಗಾಗಿದ್ದ ಈ ನಟಿ ತನ್ನದೇ ಆದ ಆಂಗಿಕ ಶೈಲಿ ಬೆಳಸಿಕೊಂಡು ಬೆಳೆದಿದ್ದಾಳೆ. ಅದರಲ್ಲೂ ತನ್ನದೇ ಆದ ರೀತಿಯಲ್ಲಿ ಸೆಕ್ಸ್ ಅಪೀಲ್ ಮಾಡುತ್ತಾ ಚಿತ್ರರಸಿಕರ ಗಮನ ಸೆಳೆದಿದ್ದಾಳೆ ಈ ಚೆಲುವೆ.

ವೆಬ್ದುನಿಯಾವನ್ನು ಓದಿ