ಸಿಸಿಎಲ್‌ಗಾಗಿ ನಿಧಿ ಸುಬ್ಬಯ್ಯ ಹೇಗೆ ಕೂತಿದ್ದಾರೆ ನೋಡಿ!

PR


ಆಕರ್ಷಕ ನೋಟ ಬೀರುವ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಅವರು ಇತ್ತೀಚೆಗೆ ಸಿಸಿಎಲ್‌ಗಾಗಿ ನೀಡಿದ ವಿವಿಧ ಫೋಸುಗಳು ಗಾಂಧಿನಗರವನ್ನು ಜಾಗೃತವಾಗಿಸಿದೆ. ಮಾದಕ ನಟಿಯರಿಗಾಗಿ ಮುಂಬೈಗೆ ಅಲೆದಾಡುತ್ತಿದ್ದ ಗಾಂಧಿನಗರದ ಜಮೀನ್ದಾರರಿಗೆ ನಮ್ಮ ನಟಿಯರ ಮಾದಕತೆ ಕೊಂಚ ಸಮಾಧಾನ ತಂದಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬಾಲಿವುಡ್ ನಟಿಯರಂತೆ ನಮ್ಮ ನಟಿಯರು ಮೈ ಬಗ್ಗಿಸಿ ನಟಿಸುವುದಿಲ್ಲ ಎಂಬುದು ಹಿಂದಿನಿಂದಲೂ ಇರುವ ಆರೋಪ. ಹಿಂದಿ ನಟಿಯರು ಎಲ್ಲದಕ್ಕೂ ಸೈ ಎನಿಸುವಷ್ಟರ ಮಟ್ಟಿಗೆ ಚುರುಕಾಗಿರುತ್ತಾರೆ. ಆದ್ದರಿಂದ ಸಂಭಾವನೆ ಅಧಿಕ ಕೊಟ್ಟರೂ ಬೇಜಾರಿಲ್ಲ ಎಂಬುದು ಕೆಲವು ನಿರ್ಮಾಪಕರ ಸಮಜಾಯಿಸಿಕೆ.

ಏನೇ ಇರಲಿ ನಮ್ಮ ನಟಿಯರಿಗೂ ಹೆಚ್ಚು ಸಂಭಾವನೆ ಕೊಟ್ಟರೆ ಹೇಗೆ ಬೇಕೊ ಹಾಗೆಲ್ಲಾ ನಟಿಸಲು ಸಿದ್ಧ ಎಂಬಂತೆ ಹಿಂದಿ, ತೆಲುಗು, ತಮಿಳು ನಟಿಯರಿಗೂ ಪೈಪೋಟಿ ನೀಡಿ ಪೋಸು ನೀಡುತ್ತಿದ್ದಾರೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕ್ಯಾಲೆಂಡರ್‌ಗಾಗಿ. (ಮುಂದಿನ ಪುಟಕ್ಕೆ ಕ್ಲಿಕ್ ಮಾಡಿ ವೀಡಿಯೊ ಇದೆ)


ಕೃಪೆ: ತೆಲುಗು ಒನ್
ಹೀಗೆ ಹೆಚ್ಚೆಚ್ಚು ಅವಕಾಶಗಳು ಬಂದು ನಮ್ಮ ನಟಿಯರು ತೆರೆಯ ಮೇಲೆ ಸದಾ ಓಡಾಡುತ್ತಲೇ ಇರಲಿ. ತಮ್ಮ ನಟನೆ, ಪ್ರತಿಭೆಯಿಂದ ಸಾಕಷ್ಟು ಜನತೆಗೆ ಮನರಂಜನೆ ಜತೆಗೆ ಒಂಚೂರು ವೈಜ್ಞಾನಿಕ ಜ್ಞಾನವನ್ನು ತುಂಬುತ್ತಾ ತೆರೆಯ ಮೇಲೆ ಸದಾ ನಲಿದಾಡುತ್ತಿರಲಿ. ತೆರೆಯಿಂದ ಹಿಂದೆ ಸರಿದರೆ ನಟ ನಟಿಯರ ಬದುಕು ಸಾಮಾನ್ಯ ಜನರ ಜೀವನಕ್ಕಿಂತಲೂ ಕಷ್ಟವಾಗುವ ಸಾಧ್ಯತೆಯೇ ಹೆಚ್ಚು. ಏನಂತೀರ..

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ