2013 ರಲ್ಲಿ ಎಬಿಸಿಡಿ ಎನಿಬಡಿ ಕ್ಯಾನ್ ಡ್ಯಾನ್ಸ್ ಚಿತ್ರ ಬಿಡುಗಡೆ ಆಗಿತ್ತು. ಅದರಲ್ಲಿ ವರುಣ್ ಧವನ್, ಪ್ರಭುದೇವ ಮತ್ತು ಲೌರೆನ್ ಅವರು ನಟಿಸಿದ್ದರು. ಆ ಚಿತ್ರವೂ ಎಲ್ಲರ ಮನ ಹಾಗೂ ಗಮನ ಸೆಳೆದಿತ್ತು. ಈಗ ಎಬಿಸಿಡಿ 2 ಸಹ ಗೆಲುವನ್ನು ಸಾಧಿಸಿದೆ. ಪ್ರಸ್ತುತ ಶ್ರದ್ಧಾ ಅವರ ಮುಂದಿನ ಚಿತ್ರ ರಾಕ್ ಆನ್ 2 ಮತ್ತು ಬಾಗಿ ಬಿಡುಗಡೆ ಕಾಯುತ್ತಿದ್ದು, ಅವುಗಳು ಯಾವರೀತಿ ಶ್ರದ್ಧಾಗೆ ಅದೃಷ್ಟ ತಂದು ಕೊಡುತ್ತದೆಯೋ ಕಾಯುವ!