ಡೈರೆಕ್ಟರ್ ಮ್ಯಾಜಿಕ್ ಗೆ ಮನಸೋತ ನಟಿ ಆಲಿಯಾ ಭಟ್
ಡೈರೆಕ್ಟರ್ ಒಬ್ಬರ ಮ್ಯಾಜಿಕ್ ಗೆ ತಾವು ಮರುಳಾಗಿದ್ದಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಹೇಳಿಕೊಂಡಿದ್ದಾರೆ.
'ಬಾಹುಬಲಿ', 'ಬಾಹುಬಲಿ 2: ದಿ ಕನ್‌ಕ್ಲೂಷನ್', 'ಛತ್ರಪತಿ' ಮತ್ತು ಇನ್ನೂ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿ ಹೆಸರುವಾಸಿಯಾಗಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಇಂದು ತಮ್ಮ 47 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
ಎಸ್.ಎಸ್.ರಾಜಮೌಳಿ ನಿರ್ದೇಶನದ ಮುಂಬರುವ ಚಿತ್ರ ‘ಆರ್‌ಆರ್‌ಆರ್’ ನಲ್ಲಿ ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ.