ನಟ ಮಿಥುನ್ ಚಕ್ರವರ್ತಿ ಮಗನ ವಿರುದ್ಧ ಮಾನಭಂಗ ಕೇಸ್
ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಮಾನಭಂಗ ಕೇಸ್ ದಾಖಲು ಮಾಡುವಂತೆ ಕೋರ್ಟ್ ಆದೇಶ ಹೊರಡಿಸಿದೆ.
ಗರ್ಭಿಣಿಯಾಗಿದ್ದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು ಎಂದು ಸಂತ್ರಸ್ತೆ ದೂರಿದ್ದಾರೆ.
ನಟಿ ಯೋಗಿತಾ ಬಾಲಿ ಜೊತೆಗೆ ಮಹಾಕ್ಷಯ ಚಕ್ರವರ್ತಿ ಮದುವೆಯಾಗಿದೆ.
ಮಾಡೆಲ್ ಸಲ್ಲಿಸಿದ್ದ ಅರ್ಜಿ ಪರಿಗಣಿಸಿರುವ ಕೋರ್ಟ್, ಕೇಸ್ ದಾಖಲು ಮಾಡುವಂತೆ ಆದೇಶಕೊಟ್ಟಿದೆ.