ನಟ ವಿಜಯ್ ಬರ್ತಡೇ: ಕರಾಟೆ ಪ್ರದರ್ಶಿಸುತ್ತಿದ್ದ ಬಾಲಕನ ಮೇಲೆ ಆವರಿಸಿದ ಬೆಂಕಿ
ಅದೃಷ್ಟವಶಾತ್ ಬಾಲಕ ದೊಡ್ಡ ಅಪಾಯದಿಂದ ಪಾರಾಗಿದ್ದಾನೆ. ಇನ್ನೂ ನಟ ವಿಜಯ್ ಅವರು ಕಲ್ಲಕುರಿಚಿಯಲ್ಲಿ ನಡೆದ ಕಳ್ಳಬಟ್ಟಿ ದುರಂತದ ಹಿನ್ನೆಲೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಾಗ ಹೇಳಿಕೊಂಡಿದ್ದರು. ಅದಲ್ಲದೆ ಈ ಬಗ್ಗೆ ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ, ನಟ ವಿಜಯ್ ಪಕ್ಷದ ಪದಾಧಿಕಾರಿಗಳಿಗೆ ಹುಟ್ಟು ಹಬ್ಬ ಆಚರಿಸಿದಂತೆ ಸೂಚಿಸಿದ್ದರು.ಆದಾಗ್ಯೂ ಅವರ ಅಭಿಮಾನಿಗಳು ರಾಜ್ಯಾದ್ಯಂತ ಹಲವಾರು ಸ್ಥಳಗಳಲ್ಲಿ ಆಚರಣೆಗಳನ್ನು ಆಯೋಜಿಸಿದ್ದರು.