ಕಾಟನ್ ಸೀರೆಯಲ್ಲಿ ನಟಿ ದಿಯಾ ಮಿರ್ಜಾ ಹಾಟ್ ನೋಟ

ಮಂಗಳವಾರ, 4 ಆಗಸ್ಟ್ 2020 (21:26 IST)
ಬಾಲಿವುಡ್ ನ ಸುಂದರಿ ನಟಿಯರಲ್ಲಿ ಒಬ್ಬರಾಗಿರುವ ದಿಯಾ ಮಿರ್ಜಾ ತಮ್ಮ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಕಾಟನ್ ಸೀರೆಯಲ್ಲಿ ದಿಯಾ ಮಿರ್ಜಾ ಕಂಗೊಳಿಸಿದ್ದು, ಇದು ಅಭಿಮಾನಿಗಳಿಗೆ ಪುಳಕ ತಂದಿದೆ.

ಸಾಗರ ನೀಲಿ ತೋಳಿಲ್ಲದ ಕುಪ್ಪಸ ಮತ್ತು ಅದರ ಮೇಲೆ ಸಣ್ಣ ಮುದ್ರಣಗಳನ್ನು ಹೊಂದಿರುವ ಬಿಳಿ ಸೀರೆಯಲ್ಲಿ ದಿಯಾ ಸಿಂಪಲ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ