ಬಾಯ್ತಪ್ಪಿ ವಿರಾಟ್-ಅನುಷ್ಕಾ ರಹಸ್ಯ ಬಹಿರಂಗಪಡಿಸಿದ್ದ ಬಾಲಿವುಡ್ ನಟಿ!
ಈ ಸುದ್ದಿ ಕೇಳಿ ನನಗೆ ತುಂಬಾ ಖುಷಿಯಾಗುತ್ತಿದೆ. ಅನುಷ್ಕಾ ಬಗ್ಗೆ ನನಗೆ ಖುಷಿಯಾಗುತ್ತಿದೆ. ನಾನು ಇನ್ನು ಹೆಚ್ಚು ಕಾಯಲಾರೆ’ ಎಂದು ನಟಿ ಮಾಧ್ಯಮಗಳ ಮುಂದೆ ಹೇಳಿಕೊಂಡರು. ತಕ್ಷಣ ಅವರಿಗೆ ತನ್ನ ತಪ್ಪಿನ ಅರಿವಾಗಿತ್ತು.
ನಾನು ಇದೇ ಮೊದಲು ನಿಮ್ಮಿಂದಲೇ ಈ ಸುದ್ದಿ ಕೇಳುತ್ತಿದ್ದೇನೆ. ನನಗೆ ಇದುವರೆಗೆ ಆಹ್ವಾನವೂ ಬಂದಿಲ್ಲ. ನಾನು ಈ ಸುದ್ದಿಯನ್ನು ಖಚಿತಪಡಿಸುತ್ತಿಲ್ಲ. ನಿಮ್ಮಿಂದ ಕೇಳಿ ಖುಷಿಯಾಗಿ ಇಬ್ಬರಿಗೂ ವಿಷ್ ಮಾಡುತ್ತಿದ್ದೇನೆ ಎಂದು ತಪ್ಪು ಸರಿಪಡಿಸುವ ಪ್ರಯತ್ನ ಮಾಡಿದರು.