ಪತಿಯ ಜೊತೆ ಹೊಸ ಬುಸಿನೆಸ್ ಶುರು ಮಾಡಿದ ನಟಿ ಕಾಜಲ್
“ಗೌತಮ್ ಜೊತೆ ಮನೆ ಅಲಂಕಾರಿಕ ಬ್ರಾಂಡ್ ಕಿಚ್ಡ್ ನ್ನು ಪ್ರಾರಂಭಿಸಲು ನನಗೆ ಸಂತೋಷವಾಗಿದೆ. ಈ ಬ್ರಾಂಡ್ ನಮ್ಮಿಬ್ಬರ ಪ್ರೀತಿಯಿಂದ ಹುಟ್ಟಿದೆ. ನಮ್ಮ ಉದ್ದೇಶ ನಿಮ್ಮ ಮನೆಯ ಸೌಂದರ್ಯನ್ನು ನಿಮ್ಮ ಇಚ್ಚೆಯಂತೆ ಹೆಚ್ಚಿಸಲು ನಿಮ್ಮನ್ನು ತೃಪ್ತಿಪಡಿಸುವಂತಹ ಉತ್ಪನ್ನಗಳನ್ನು ನೀಡುವುದು. ನಿಮ್ಮೆಲ್ಲರ ಬೆಂಬಲ ನಮಗಿದೆ ಎಂದು ನಾನು ಭಾವಿಸುತ್ತೇನೆ ಎಂದು ನಟಿ ಕಾಜಲ್ ಪೋಸ್ಟ್ ಮಾಡಿದ್ದಾರೆ.