ಮತ್ತೊಮ್ಮೆ ವಿವಾದದಲ್ಲಿ ದುನಿಯಾ ವಿಜಿಯ ‘ಮಾಸ್ತಿ ಗುಡಿ’
ಇದು ನಾನು ವಿಶೇಷ ಲೆನ್ಸ್ ಬಳಸಿ ಸೆರೆಹಿಡಿದ ದೃಶ್ಯ. ಇಂತಹ ಕ್ರಿಯಾತ್ಮಕ ಕೆಲಸವನ್ನು ವ್ಯಾವಹಾರಿಕ ಉದ್ದೇಶಗಳಿಗೆ ಒಪ್ಪಿಗೆಯಿಲ್ಲದೇ ಬಳಸುವುದು ತಪ್ಪು. ಹಾಗಾಗಿ ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆಸಿರುವುದಾಗಿ ಅಮೋಘ ವರ್ಷ ಹೇಳಿದ್ದಾರೆ.