ಕೋವಿಡ್ ಲಸಿಕೆಯ 2 ಡೋಸ್ ತೆಗೆದುಕೊಂಡಿದ್ದರೂ ಸೋಂಕಿಗೆ ಒಳಗಾದ್ರಾ ನಿರ್ಮಾಪಕ ಅಲ್ಲು ಅರವಿಂದ್ ?
ಅಲ್ಲದೇ ನಾನು ಮತ್ತು ನನ್ನ ಇಬ್ಬರು ಸ್ನೇಹಿತರು ಹಳ್ಳಿಯೊಂದರಲ್ಲಿ ಭೇಟಿ ಮಾಡಿದ್ದೇವು. ಆದರೆ ನಾವಿಬ್ಬರು ಒಂದು ಡೋಸ್ ತೆಗೆದುಕೊಂಡಿದ್ದರೆ ಇನ್ನೊಬ್ಬ ಸ್ನೇಹಿತ ಯಾವುದೇ ಡೋಸ್ ತೆಗೆದುಕೊಂಡಿಲ್ಲ. ಹಾಗಾಗಿ ನಾವು ಮೂವರು ಸೋಂಕಿಗೆ ಒಳಗಾಗಿದ್ದೇವೆ. ನಾವು ಮೂವರು 3 ದಿನಗಳ ಕಾಲ ಸಣ್ಣ ಜ್ವರದಿಂದ ಬಳಲುತ್ತಿದ್ದೇವೆ ಎಂದು ತಿಳಿಸಿದ್ದಾರೆ.